Home page

ಭಾರತದ 2 ನೇ ಅತ್ಯಂತ ದೊಡ್ಡ ಬಾವುಟವನ್ನು ನರಗುಂದ ಗುಡ್ಡದ ಮೇಲೆ ಜನೇವರಿ 26 ಹಾಗೂ ಆಗಷ್ಟ 15ರಂದು ಹಾರಿಸಲಾಗುವುದು.

ರಗುಂದ ನಗರವು ಹುಬ್ಬಳ್ಳಿ-ಸೊಲ್ಲಾಪೂರ ರಸ್ತೆಯಲ್ಲಿ ಬರುತ್ತದೆ. 2011 ರ ಜನಗಣತಿಯ ಪ್ರಕಾರ 36318 ಜನಸಂಖ್ಯೆಯನ್ನು ಹೊಂದಿದೆ. 1857 ರ ಬಾಬಾಸಾಹೇಬ ದಂಗೆಯಿಂದಾಗಿ ಪ್ರಾಚೀನ ಶಾಸನಗಳಲ್ಲಿ ಪಿರಿಯಾ ನರಗುಂದ ಎಂದು ಉಲ್ಲೇಖಿತಗೊಂಡಿರುತ್ತದೆ. ಈಗಿನ ಪುರಸಭೆಯ ಕಟ್ಟಡವು ಹಿಂದೆ ರಾಜನ ಅರಮೆನಯಾಗಿತ್ತು. ಇದರ ಒಂದು ಕೊಠಡಿಯಲ್ಲಿ ರಾಜನ ಖಡ್ಗವು  ಇದೆ. ನರಗುಂದ ಗುಡ್ಡವು ನೋಡಲು ಮಲಗಿದ ಸಿಂಹದಂತೆ ಇದ್ದು ನಗರ ಅಂದವನ್ನು ಹೆಚ್ಚಿಸಿದೆ. ಗುಡ್ಡದ ಮೇಲೆ ಸಿದ್ದೇಶ್ವರ ದೇವಸ್ಥಾನ ಹಾಗೂ ಇಳಿಜಾರಿನಲ್ಲಿ ಬೃಹತ್ತಾದ ವೆಂಕಟೇಶ್ವರ ದೇವಾಲಯವಿದ್ದು ದ್ರಾವೀಡ ಶೈಲಿಯಲ್ಲಿವೆ. ಪುರಸಭೆಯ ಎದುರಿಗೆ ಬಾಬಾಸಾಹೇಬನ ಎದೆಮಟ್ಟದ ಆಧುನಿಕ ಪ್ರತಿಮೆ ಇದೆ. ಮಲಪ್ರಭಾ ಕಾಲುವೆಯ ಮೂಲಕ ಈ ಭಾಗದ ಜಮೀನುಗಳಿಗೆ ನೀರುಣಿಸುವುದರಿಂದ ಇಲ್ಲಿನ ರೈತರು ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಮೆಕ್ಕೆಜೋಳ ಮೆಣಸಿನಕಾಯಿ, ಜೋಳ, ಈರುಳ್ಳಿ, ಹೆಸರು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. 


Naragund town situated on Hubli-Sollapur National highway. Naragunda Town Municipal Council has been established on 1841. It has been total area of 19.02Sq.km and contain 23 wards of total population 36318 as per 2011 Census. The name Naragunda means hills of jackals. It was a beautifull hill station looks like sleeping Lion at its one side view.The town has got a very firtile land and it is suitable for growing wheat, chilli, onion, cotton, barlie jower etc.

 

 

NARAGUND KEMPAGASI HISTORY

 


 ಗಣಕೀಕರಣ : ನರಗುಂದ ಪುರಸಭೆಯ  1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ ಅಲ್ಲದೇ ಸಾರ್ವಜನಿಕ ಕುಂದುಕೊರತೆ ವಿಭಾಗವನ್ನು ಪ್ರಾರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನರಗುಂದ ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಲು ಅವಕಾಶ ಮಾಡಲಾಗುವುದು.

ಆನಲೈನ್ ಮೂಲಕ ದೂರು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 Computerisation : Properties within Naragund TMC limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1990. Citizens can make use of this facility to register & obtain Birth & Death Certificates.

Click here for register your complaint

 


 

 

"This Page is maintained by Chief Officer TMC Naragund"

No. Of Visitors :
Last Updated   : 14/05/2012  Release History
Release 2.0.0, Powered By Karnataka Municipal Data Society & maintained by Naragunda TMC
This website can best viewed with the resolution 1024 * 768 using Internet Explorer 7.0 or above.
Valid CSS!